ಸಾವಿತ್ರಿ ಬಾಯಿಫುಲೆ ಜಯಂತಿ ಆಚರಣೆ 03-01-2020








*✊🏻ಕರಾಸ NPS ನೌಕರರ ಸಂಘ. (ರಿ) ಬೆಂಗಳೂರು✊🏻*
🌹ತಾಲ್ಲೂಕ್ ಘಟಕ ಕಂಪ್ಲಿ🌹
🙏🏻🙏🏻🙏🏻🙏🏻🙏🏻🙏🏻🙏🏻🙏🏻
🙏🏻🙏🏻🙏🏻🙏🏻🙏🏻🙏🏻🙏🏻🙏🏻
*ದಿ:-03/01/2020ರಂದು ಕಂಪ್ಲಿ GHPS ಸ.ನಾಪೇಟೆ ಆವರಣದಲ್ಲಿ *ತಾಲ್ಲೂಕು ಸಂಘದ ಹೆಸರಿನ 2020ರ ಹೊಸವರುಷದ ಕ್ಯಾಲೆಂಡರ್ ಬಿಡುಗಡೆ* ಕಾರ್ಯಕ್ರಮದ ಜೊತೆಗೆ *ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಪುಲೆ ಜನ್ಮದಿನಾಚರಣೆ ಕಾರ್ಯಕ್ರಮ* ಆತ್ಯಂತ ಯಶ್ವಸಿಯಾಗಿ ನಡೆಯಲು ಮುಖ್ಯ ರುವಾರಿಗಳಾದ ಶ್ರೀನಾಗನಗೌಡರವರಿಗೂ ಹಾಗೇ
👉🏻 ಎಲ್ಲಾ ಶಾಲೆಗಳಿಂದ ತಮ್ಮ ಶಾಲೆಮಕ್ಕಳನ್ನ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸಿದ್ದತೆಯನ್ನ ಮಾಡಿಕೊಂಡು ಬಂದ ಆತ್ಮೀಯ ಶಿಕ್ಷಕ ವೃಂದಕ್ಕೂ ಹಾಗೂ ಪೋಷಕರಿಗೂ
👉🏻ಕಾರ್ಯಕ್ರಮ ಯೋಜನೆ ಸಹಕರಿಸಿದ CRP ಮಿತ್ರರಿಗೂ
👉🏻ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯಲು ಒಟ್ಟಾಗಿ ಶ್ರಮಿಸಿದ ಪಧಾದಿಕಾರಿಗಳಿಗೂ ಆದರಲ್ಲೂ ವಿಶೇಷವಾಗಿ GESCOM ನೌಕರ ಮಿತ್ರರಿಗೂ
👉🏻ಪತ್ರಿಕಾ ಮಾಧ್ಯಮದವರಿಗೂ
*ಹೃತ್ಪೂರಕ ಧನ್ಯವಾದಗಳು*
*ನಿಶ್ಚಿತ ಪಿಂಚಣಿ ನಮ್ಮ ಹಕ್ಕು ಅದನ್ನು ಪಡೆದೇ ತೀರೋಣ*
🙏🏻🙏🏻🙏🏻ಇಂತಿ:🙏🏻🙏🏻🙏🏻
*ಅಧ್ಯಕ್ಷರು/ಪ್ರಧಾನ ಕಾರ್ಯದಶಿಗಳು,/ಪದಾಧಿಕಾರಿಗಳು*
*ಕರಾಸ NPS ನೌಕರರ ಸಂಘ. (ರಿ) ಬೆಂಗಳೂರು*
*ತಾಲ್ಲೂಕು ಘಟಕ ಕಂಪ್ಲಿ*
*9945634161*
*9590749115*
Comments
Post a Comment