Posts

Showing posts from January, 2020

ಸಾವಿತ್ರಿ ಬಾಯಿಫುಲೆ ಜಯಂತಿ ಆಚರಣೆ 03-01-2020

Image
*✊🏻ಕರಾಸ NPS ನೌಕರರ ಸಂಘ. (ರಿ) ಬೆಂಗಳೂರು✊🏻* 🌹ತಾಲ್ಲೂಕ್ ಘಟಕ ಕಂಪ್ಲಿ🌹 🙏🏻🙏🏻🙏🏻🙏🏻🙏🏻🙏🏻🙏🏻🙏🏻 🙏🏻🙏🏻🙏🏻🙏🏻🙏🏻🙏🏻🙏🏻🙏🏻 *ದಿ:-03/01/2020ರಂದು ಕಂಪ್ಲಿ GHPS ಸ.ನಾ‌ಪೇಟೆ ಆವರಣದಲ್ಲಿ *ತಾಲ್ಲೂಕು ಸಂಘದ ಹೆಸರಿನ 2020ರ ಹೊಸವರುಷದ ಕ್ಯಾಲೆಂಡರ್ ಬಿಡುಗಡೆ* ಕಾರ್ಯಕ್ರಮದ ಜೊತೆಗೆ *ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಪುಲೆ ಜನ್ಮದಿನಾಚರಣೆ ಕಾರ್ಯಕ್ರಮ* ಆತ್ಯಂತ ಯಶ್ವಸಿಯಾಗಿ ನಡೆಯಲು ಮುಖ್ಯ ರುವಾರಿಗಳಾದ ಶ್ರೀನಾಗನಗೌಡರವರಿಗೂ ಹಾಗೇ 👉🏻 ಎಲ್ಲಾ ಶಾಲೆಗಳಿಂದ ತಮ್ಮ ಶಾಲೆಮಕ್ಕಳನ್ನ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸಿದ್ದತೆಯನ್ನ ಮಾಡಿಕೊಂಡು ಬಂದ ಆತ್ಮೀಯ ಶಿಕ್ಷಕ ವೃಂದಕ್ಕೂ ಹಾಗೂ ಪೋಷಕರಿಗೂ 👉🏻ಕಾರ್ಯಕ್ರಮ ಯೋಜನೆ ಸಹಕರಿಸಿದ CRP ಮಿತ್ರರಿಗೂ 👉🏻ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯಲು ಒಟ್ಟಾಗಿ ಶ್ರಮಿಸಿದ ಪಧಾದಿಕಾರಿಗಳಿಗೂ ಆದರಲ್ಲೂ ವಿಶೇಷವಾಗಿ GESCOM ನೌಕರ ಮಿತ್ರರಿಗೂ 👉🏻ಪತ್ರಿಕಾ ಮಾಧ್ಯಮದವರಿಗೂ *ಹೃತ್ಪೂರಕ ಧನ್ಯವಾದಗಳು* *ನಿಶ್ಚಿತ ಪಿಂಚಣಿ ನಮ್ಮ ಹಕ್ಕು ಅದನ್ನು ಪಡೆದೇ ತೀರೋಣ* 🙏🏻🙏🏻🙏🏻ಇಂತಿ:🙏🏻🙏🏻🙏🏻 *ಅಧ್ಯಕ್ಷರು/ಪ್ರಧಾನ ಕಾರ್ಯದಶಿಗಳು,/ಪದಾಧಿಕಾರಿಗಳು* *ಕರಾಸ NPS ನೌಕರರ ಸಂಘ. (ರಿ) ಬೆಂಗಳೂರು* *ತಾಲ್ಲೂಕು ಘಟಕ ಕಂಪ್ಲಿ* *9945634161* *9590749115*