ನಿವೃತ್ತ NPS ನೌಕರ ಹಾಗೂ ಮರಣ ಹೊಂದಿದ NPS ನೌಕರರ.ಅವಲಂಬಿತರ ಕಾರ್ಯಗಾರಕ್ಕೆ ಅತಿಥಿಗಳಿಗೆ ಅಹ್ವಾನ

*ಕರ್ನಾಟಕ ರಾಜ್ಯ ಸರ್ಕಾರಿ NPS ನೌಕರರ ಸಂಘ®ಬೆಂಗಳೂರು* _ 💧💧_*ನಿವೃತ್ತ NPS ನೌಕರ ಹಾಗೂ ಮರಣ ಹೊಂದಿದ NPS ನೌಕರರ ಅವಲಂಬಿತರ ಕಾರ್ಯಾಗಾರ*_ 💧💧 ~```ದಿನಾಂಕ 2019 ಜನೇವರಿ 04```~ ಸಮಯ ಬೆಳಿಗ್ಗೆ 10.00 ಗಂಟೆಗೆ ಸ್ಥಳ ಸಚಿವಾಲಯ ಕ್ಲಬ್ ಕಬ್ಬನ್ ಪಾರ್ಕ್ ಬೆಂಗಳೂರು ಇಂದು ಗೌರವಾನ್ವಿತ ನಿವೃತ್ತ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಗಳಾದ *ಶ್ರೀ ಸಂತೋಷ ಹೆಗಡೆ ಯವರನ್ನು ಹಾಗೂ ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತ ರಾದ ಶ್ರೀ ಚಿರಂಜೀವಿ ಸಿಂಗ್ ರವರನ್ನು ರಾಜ್ಯಾಧ್ಯಕ್ಷ ರಾದ ಶ್ರೀ ಶಾಂತರಾಮ* ಹಾಗೂ ಕಾನೂನು ಸಲಹೆ ಗಾರರ ನೇತೃತ್ವದಲ್ಲಿ ಕಾರ್ಯಾಗಾರಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಲು ಪ್ರೀತಿಯ ಆಹ್ವಾನ ನೀಡಲಾಯಿತು. 🌼🌼🌼🌼🌼🌼🌼🌼🌼

Comments