ಸರ್ಕಾರದ ಅಪರ ಮುಖ್ಯಕಾರ್ಯದರ್ಶಿಗಳು ಐ ಎನ್ ಎಸ್ ಪ್ರಸಾದರವರ ಜೊತೆ ಮಹತ್ವದ ಸಭೆ
Get link
Facebook
X
Pinterest
Email
Other Apps
-
💐 *ಕರ್ನಾಟಕ ರಾಜ್ಯ ಸರಕಾರಿ NPS ನೌಕರರ ಸಂಘ(ರಿ) ಬೆಂಗಳೂರು*💐
🔮🔮🔮🔮🔮🔮🔮🔮🔮
*ಮಹತ್ವದ ಸಭೆ*
🔮🔮🔮🔮🔮🔮🔮🔮🔮
ದಿನಾಂಕ 05 -12-2018 ರಂದು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಗಳಾದ ಶ್ರೀ ಐ ಎನ್ ಎಸ್ ಪ್ರಸಾದ್ ,ಆರ್ಥಿಕ ಇಲಾಖೆ ವಿಧಾನ ಸೌಧ ಬೆಂಗಳೂರು ಇವರ ನೇತೃತ್ವದಲ್ಲಿ KSG NPS EA ರಾಜ್ಯಾಧ್ಯಕ್ಷ ರಾದ ಶ್ರೀ ಶಾಂತರಾಮ , ರಾಜ್ಯ ಪದಾಧಿಕಾರಿಗಳ ಸಭೆಯಲ್ಲಿ ಸಂಘದ ಸ್ಪಷ್ಟತೆ,ನಿರ್ಧಾರಗಳನ್ನು ಸರ್ಕಾರ ಕ್ಕೆ ತಿಳಿಸಲಾಯಿತು. ಸಮಿತಿ ರಚನೆ ಕುರಿತಂತೆ ಸಮಸ್ಯೆ ಯನ್ನು ಹಾಗೆ ಎಳೆದು ಕೊಂಡು ಹೋಗುವ ಪ್ರಯತ್ನ,ನಮ್ಮ ವಿರೋಧ ಇದೆ. ಸರ್ಕಾರ ನಮ್ಮನ್ನು ಗಮನಿಸಬೇಕಾಗಿದೆ ಸತತ ಹೋರಾಟ ನೆಡೆಸಿದ್ದೇವೆ ರಾಜಕೀಯ ಇಚ್ಛಾಶಕ್ತಿ ಯಿಂದ ನೌಕರರ ಆರ್ಥಿಕ, ಸಾಮಾಜಿಕ,ಸಂವಿಧಾನನಾತ್ಮಕವಾಗಿ ನ್ಯಾಯುತ ನಿಶ್ಚಿತ ಪಿಂಚಣಿ ಹಕ್ಕು ಜಾರಿಗೆ ತರಬೇಕು ಎಂದು ಶ್ರೀ ಶಾಂತರಾಮರವರು ಸ್ಪಷ್ಟ ಹೇಳಿಕೆ ನೀಡಿದ್ದಾರೆ.ಬೆಳಗಾವಿ ಚಲೋ ಹೋರಾಟ ನೆಡೆಯಲಿದೆ ಎಂದು ತಿಳಿಸಿದ್ದಾರೆ.
👉🏿 DCRG ಮತ್ತು ಕುಟುಂಬ ಪಿಂಚಣಿ ಯನ್ನು ಈಗಾಗಲೇ ಇರುವ ಸರ್ಕಾರ ಆದೇಶವನ್ನು ಮಾರ್ಪಡಿಸಿ 2006 ಎಪ್ರಿಲ್ 1 ರಿಂದಲೇ ಅನ್ವಯಿಸುವಂತೆ ನಮ್ಮ ಸಂಘದ ಹಿಂದಿನ ಮನವಿ ಆಧರಿಸಿ ಕಡತ ಸಿದ್ಧವಾಗಿರುವುದನ್ನು ತಿಳಿಸಿದರು.
👉🏿NPS ನೌಕರರಿಗೆ GPF ಅವಕಾಶ ಕಡತ ತಯಾರಿಗೆ ಸೂಚನೆ.
👉🏿KGID ಗೆ ಸಂಬಂಧಿಸಿದಂತೆ ಕಡತಕ್ಕೆ ಅಪರ ಮುಖ್ಯ ಕಾರ್ಯದರ್ಶಿ ಗಳು ಸೂಚನೆ ನೀಡಿದರು.
🤝🤝🤝🤝🤝🤝🤝🤝🤝🤝
Basanagouda
STATE MEDIA WING
KSG NPS EA
👉🏿👉🏿👉🏿👉🏿👉🏿👉🏿👉🏿
*Forward to all groups and your contact
Comments
Post a Comment