ಡಿಸೆಂಬರ್ 12ರ ಹೋರಾಟಕ್ಕೆ ಪೂರ್ವ ಭಾವಿ ಸಭೆ

✊🏻 *ಕ.ರಾ.ಸ.NPS .ನೌಕರರ.ಸಂಘ®ಬೆಂಗಳೂರು* ✊🏻 ತಾಲ್ಲೂಕ್ ಘಟಕ ಕಂಪ್ಲಿ 🔥🔥🔥🔥🔥🔥🔥 👉🏻 ಕಂಪ್ಲಿ ತಾಲ್ಲೂಕು ಘಟಕದ NPS ಪದಾಧಿಕಾರಿಗಳೇ ಡಿಸೆಂಬರ್ 12 ಬೆಳಗಾವಿ ಹೋರಾಟದ ಪೂರ್ವ ಸಿದ್ದತೆಗಾಗಿ ಸಭೆಯನ್ನು ನಡೆಸಲಾಯಿತು 👉🏻ರಾಜ್ಯಪ್ರಧಾನ ಕಾರ್ಯದರ್ಶಿಗಳು ನಾಗನ ಗೌಡ್ರು ಹೋರಾಟದ ವಿವರ ಮಾಹಿತಿಯನ್ನು ನೀಡಿದರು 👉🏻 ಬೆಳಗಾವಿ ಚಲೋ ಹೋಗಲು ವಿವಿಧ ಸಿದ್ದತೆ ಬಗ್ಗೆ ಚರ್ಚಿಸಲಾಯಿತು 👉🏻ಈಗಾಗಲೇ ಎಲ್ಲಾ ಇಲಾಖೆ ನೌಕರರು ಸಮಾರು 90ಜನ ಹೆಸರನ್ನ ನೋಂದಾಯಿಸಿದ್ದು 👉🏻 ಡಿಸೆಂಬರ್ 11 ರಾತ್ರಿ 9:00 ಗಂಟೆಗೆ ಸ‌.ಹಿ.ಪ್ರಾ.ಶಾಲೆ S N PET ಕಂಪ್ಲಿ ಬಸ್ ಹೊರಡುವುದು 👉🏻 ಈ ದಿನದ ಸಭೆಯಲ್ಲಿ ಡಿಸೆಂಬರ್ 12ರ ಹೋರಾಟಕ್ಕೆ ತಾಲ್ಲೂಕಿನ ಹೋರಾಟಕ್ಕೆ ಹೋಗುವ ನೌಕರರಿಗೆ ಈ ಕೆಳಗಿನಂತೆ ಸಹಾಯವನ್ನು ನೀಡಿದ್ದಾರೆ 1) *ಆ ದಿನ ಬೆಳಿಗಿನ ಉಪಹಾರ* -ಶ್ರೀ *ವಸಂತ ವಿ* (ಶಿಕ್ಷಣ ಇಲಾಖೆ) 👉🏻 *ಕುಡಿಯುವ ನೀರಿನ ಬಾಟಲ್ಗಳೂ ಮತ್ತು ಆರೆಂಜ್ ಹಣ್ಣುಗಳು* - ಶ್ರೀ *ಗಿರೀಶಬಾಬು* ತಾಲ್ಲೂಕ್ ಪದಾಧಾಕಾರಿಗಳು (ಕಂದಾಯ ಇಲಾಖೆ) 👉🏻 ಬಿಸ್ಕತ್ pocketಗಳೂ ----ನಮ್ಮತಾಲ್ಲೂಕಿನ ಅಧ್ಯಕ್ಷರಾದ *ಶ್ರೀ ರೇವಣಸಿದ್ದೇಶ* *ಇವರಿಗೆ ತಾಲ್ಲೂಕ್ ಘಟಕ ಪರವಾಗಿ ಧನ್ಯವಾದಗಳು* 👉🏻 *ವಿಶೇಷ ಸೂಚನೆ* :- *ಹೋರಾಟಕ್ಕೆ ಬರುವ ನೌಕರರು ಹಣವನ್ನು ಸಂದಾಯ ಮಾಡಿ ಮುಂದಿನ ಸಿದ್ದತೆಗೆ ಸಹಕರಿಸಬೇಕಾಗಿ ವಿನಂತಿ* 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻 ಅಧ್ಯಕ್ಷರು / ಪ್ರಧಾನಕಾರ್ಯದರ್ಶಿಗಳು/ಪದಾಧಿಕಾರಿಗಳು ತಾಲ್ಲೂಕ್ ಘಟಕ ಕಂಪ್ಲಿ

Comments