ಡಿಸೆಂಬರ್ ಹತ್ತು ಎದ್ದು ಬನ್ನಿ ಆವತ್ತು ಸುವರ್ಣ ಸೌಧ ಚಲೋ



✊🏻✊🏻✊🏻 *ಕ.ರಾ.ಸ.NPS. ನೌಕರರ ಸಂಘ.®ಬೆಂಗಳೂರು* ✊🏻✊🏻✊🏻 ಎನ್.ಪಿ.ಎಸ್. ವಿರುದ್ದ ಈಗಾಗಲೇ ಹಲವು ಹೋರಾಟಗಳನ್ನು ಮಾಡುತ್ತಾ ಬಂದಿದ್ದೇವೆ 💪🏻 *ಪ್ರೀಢಂ ಪಾರ್ಕ್ ಹೋರಾಟ* 💓 *ರಕ್ತ ಕೊಟ್ಟೇವು ಪಿಂಚಣೆ ಬಿಡೇವು ಕಾರ್ಯಕ್ರಮ ಮಾನವೀಯತೆಯ ನೆಲೆಯಳ್ಳ ಹೋರಾಟ* *ಹಾಗಾಗೀ ಡಿ.ಸಿ.ಆರ್‍.ಜಿ. ಯ ನ್ನು ಪಡೆಯುವಲ್ಲಿ ಮಹತ್ತರ ಹೆಜ್ಜೆ ಇಟ್ಟು ಯಶಸ್ಸು ಕಂಡಿದ್ದೇವೆ.* *ನಮ್ಮ ಅಜೆಂಡಾ ಒಂದೇ ನೌಕರರ ಮರಣ ಶಾಸನ ವಾದ ಎನ್.ಪಿ.ಎಸ್ ಯೋಜನೆಯನ್ನು ಸರ್ಕಾರ ಹಿಂಪಡೆಯಬೇಕು ಈ ಹಿಂದೆ ಇದ್ದಂಥಹ ಹಳೆ ಪಿಂಚಣಿ ಯನ್ನು ಜಾರಿಗೊಳಿಸಬೇಕು* *ದಯಾಮಾಡಿ🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻 *ಯಾರೋ ಹೋರಾಟ ಮಾಡ್ತರೆ ಅಂಥ ನಿರ್ಲಕ್ಷ ಮಾಡದಿರಿ* ⭐ *ನಮ್ಮ ಹೆಮ್ಮೇಯ ಸೈನಿಕರು ONE PENSION ONE RANKING ಸುಮಾರು 43 ವರ್ಷಗಳ ಕಾಲ ಹೋರಾಡಿದ್ದಾರೆ* *ಹೋರಾಟಕ್ಕೆ ಜಯ ಇದ್ದೆ ಇರುತ್ತೆ* *ನಮ್ಮ ಹೋರಾಟ ನಮ್ಮ ನೆಮ್ಮದಿ* *ನಮ್ಮೇಲ್ಲಾ ನೌಕರರ ಬಾಂಧ್ಯವರಿಗೆ ಆನೇಕ ಕೆಲಸದ ಒತ್ತಡವಿದೆ ಆದರೆ ನಮ್ಮ ಭವಿಷ್ಯದ ದೃಷ್ಟಿಯಿಂದ ನಮ್ಮ ಕುಟುಂಬದ ನೆಮ್ಮದಿಗಾಗಿ ಹೋರಾಟ ಮಾಡಬೇಕಾಗಿದೆ* ದಯಾಮಾಡಿ 🙏🏻🙏🏻🙏🏻🙏🏻🙏🏻 ಎಲ್ಲರೂ ಸಿದ್ದರಾಗೀ ಜಯ ಸಮೀಪದಲ್ಲಿದೆ. *ಬೆಳಗಾವಿ ಯ ಹೋರಾಟಕ್ಕೆ ಎಲ್ಲರೂ ಸಿದ್ದರಾಗಿ ಹೊರಡೋಣ* ಮರೆಯದಿರಿ 🤝🤝💪💪 *ಡಿಸೆಂಬರ್ ಹತ್ತು* *ಎದ್ದು ಬನ್ನಿ ಆವತ್ತು* 💪💪🤝🤝 *NPS ತೊಲಗಲಿ* *OPS ಬರಲಿ* 🤜 *ಹೋರಾಟದ ಸ್ಥಳ:- ಸುವರ್ಣ ಸೌಧ ಬೆಳಗಾವಿ* *ಕಾಲ್ನಡಿಗೆ ಜಾತಾ:- ಬೆಳಗಾವಿ ಪಟ್ಟಣದಿಂದ ಸುವರ್ಣ ಸೌಧದವರಿಗೆ* 👉🏻 *ದಿನಾಂಕ:-10 ಡಿಸೆಂಬರ್ 2018 ಸೋಮವಾರ* 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻 *ಕರಿಬಸಪ್ಪ ದೊಡ್ಡಜ್ಜರ* ಕ.ರಾ.ಸ.NPS .ನೌ.ಸಂಘ, ತಾಲ್ಲೂಕು ಘಟಕ

Comments