#STATU OF UNITY


*STATU OF UNITY* *ದೇಶದ ಏಕತಾ ಹರಿಕಾರ ಸರ್ದಾರ್ ವಲ್ಲಭ ಭಾಯಿ ಪಟೇಲ್ ರ ಏಕತಾ ಪ್ರತಿಮೆ* *ಈ ಪ್ರತಿಮೆಯಿಂದ ಬಡವರ ಹೊಟ್ಟೆ ತುಂಬಲು ಸಾಧ್ಯವೇ ಎಂದು ಕೇಳುವವರಿಗೆ ಕಪಾಳ ಮೋಕ್ಷವಾಗುವಂತೆ ಉತ್ತರ ಕೊಟ್ಟ ದೇಶಪ್ರೇಮಿ ಯುವಕ!!* ಈ ಪ್ರತಿಮೆಯಿಂದ ಬಡವರ ಹೊಟ್ಟೆ ತುಂಬಲು ಸಾಧ್ಯವೇ??? ಎಂತಹ ಅವಿವೇಕತನದ ಪ್ರತೀಕ ಈ ಪ್ರತಿಮೆ…!! ನಿಜವಾಗಿಯೂ ಬಡವರ ಮೇಲಿನ ಕಾಳಜಿ ಇರುವವ ಈ ಮೇಲಿನ ಪ್ರಶ್ನೆಯನ್ನ ಖಂಡೀತ ಕೇಳಲಾರ….ಯಾಕೆ ಅಂದ್ರೆ….. ಇದನ್ನ ನಿರ್ಮಿಸಿದ್ದು ಬರಿ ಪಟೇಲರ ಮೇಲಿನ ಗೌರವದಿಂದಲ್ಲ, ಬದಲಾಗಿ ಬೃಹತ್ ಪ್ರವಾಸೋದ್ಯಮವನ್ನ ಗಮನದಲ್ಲಿಟ್ಟು ಕೊಳ್ಳಲಾಗಿದೆ. ಜಗತ್ತಿನಿಂದ ಈ ಪ್ರತಿಮೆಯನ್ನ ನೋಡಲು ಕನಿಷ್ಠ ಏನಿಲ್ಲವೆಂದರೂ ವರ್ಷಕ್ಕೆ ಮೂರು ಕೋಟಿ ಪ್ರವಾಸಿಗರನ್ನ ಅಂದಾಜಿಸಲಾಗಿದೆ. ಅದರಿಂದ ಲಾಭ ಯಾವ ಅಂಬಾನಿಗೂ ಸಿಗದು. ಮುಖ್ಯವಾಗಿ ಲಾಭ ಸಿಗುವುದೇ ಯಾರು ಯಾರಿಗೆ ಗೊತ್ತಾ? *ಕ್ಯಾಬ್ ಚಾಲಕರಿಗೆ* *ಹೋಟೆಲ್ ಉದ್ಯಮದವರಿಗೆ* *ಬೀದಿ ಬದಿಯ ವ್ಯಾಪಾರಸ್ತರಿಗೆ* *ಆಟೊ ಚಾಲಕರಿಗೆ* *ಲಾಡ್ಜ ಉದ್ಯಮದವರಿಗೆ* *ದೇಶದಾದ್ಯಂತ ಇರುವ* *ಟ್ರಾವೆಲ್ ಏಜೆನ್ಸಿಗಳಿಗೆ* *ರಸ್ತೆ ಬದಿಯ ಟೀ ಅಂಗಡಿಯವರಿಗೆ* *ಬೇಕರಿ ಉದ್ಯಮದವರಿಗೆ* *ಪ್ರವಾಸಿ ಗೈಡ್ ಗಳಿಗೆ* *ಸ್ಯೆಕೂರಿಟಿ ಗಾರ್ಡಗಳು* (ಇವೆಲ್ಲ ಮೇಲಿನ ನೋಟಕ್ಕೆ ಕಾಣಸಿಗುವಂತಹ ಉದಾಹರಣೆಗಳು) *ಹಾಗೆ ಇದನ್ನ ಕಟ್ಟಲು ಎಷ್ಟು* *ಜನ ಕೂಲಿ ಕಾರ್ಮಿಕರುಗಳು, ಮೆಸ್ತ್ರಿಗಳು, ಇಂಜಿನಿಯರ್ ಗಳು, ಡಿಜೈನರ್ ಗಳು, ಲಾರಿ‌ ಡ್ರೈವರ್ಗಳು,* *ಸೂಪರ್ವೈಸರ್ಗಳು, ಸ್ವಚ್ಚತಾ ಸಿಬ್ಬಂದಿಗಳು* ….ಇತ್ಯಾದಿ ಇತ್ಯಾದಿಗಳಿಗೆ ಕೆಲಸ ನೀಡಿದೆ, ಎಷ್ಟು ಜನ ಹಸಿದ ಬಡವರಿಗೆ ಊಟ ನೀಡಿದೆ ಎಂಬ ಅಂದಾಜಾದರೂ ಇದೆಯ. *ಅದು ಬಿಟ್ಟು ಎಷ್ಟು ಉದ್ಯಮಗಳು ಇದರಲ್ಲಿ ಭಾಗಿಯಾಗಿವೆ ಗೊತ್ತ…. ಉಕ್ಕಿನ ಉದ್ಯಮದವರು, ಮಳೆ ಹಾಗು ಟಿ.ಎಮ್.ಟಿ ಉದ್ಯಮದವರು, ಸಿಮೆಂಟ್ ಉದ್ಯಮದವರು, ಟೈಲ್ಸ್ ಹಾಗು ಗ್ರಾನೆಟ್ ಉದ್ಯಮದವರು, ಲೈಟಿಂಗ್ ಉದ್ಯಮದವರು, ಟ್ರಾನ್ಸಪೋರ್ಟ್ ಉದ್ಯಮದವರು, ಅನಿಮೇಷನ್‌ ಹಾಗು* *ಅಡ್ವರ್ಟೈಸ್ಮೆಂಟ್* ಉದ್ಯಮದವರು….ಇತ್ಯಾದಿ ಇತ್ಯಾದಿ ಇತ್ಯಾದಿ *ಅಬ್ಬಬ್ಬ ಹೇಳ್ತಾ ಹೋದರೆ ಲೀಸ್ಟ್ ಮುಗಿಯಲ್ಲ* …..ಇವರಿಗೆಲ್ಲ ಜೀವಮಾನವಿಡಿ ಬದುಕಲು ಬರಿ ಒಂದು ಪ್ರತಿಮೆ ದಾರಿ ಮಾಡಿಕೊಟ್ಟಿದೆ. ಇದನ್ನ ಬರೆದಿದ್ದು *ಖಂಡಿತವಾಗಿ ವಿರೋಧಿಗಳ ಮನಸ್ತಿತಿಯನ್ನ ಬದಲಾಯಿಸಬೇಕು ಎಂಬ ಉದ್ದೇಶದಿಂದಂತೂ ಅಲ್ಲ. ರಾಜಕೀಯವಾಗಿ ಅವರೆಂದೂ ಬದಲಾಗುವುದೂ ಇಲ್ಲ* ಎಂಬುದು ನನಗೆ ಗೊತ್ತು. ಯಾಕೋ ನನ್ನ ಸಮಾಧಾನಕ್ಕೆ ಬರೆದಿದ್ದೇನೆ ಅಷ್ಟೆ *ನರೇಂದ್ರರ ನವ ಭಾರತ….ಇದನ್ನು ಯಾರು ಬರೆದಿದ್ದಾರೋ ಗೊತ್ತಿಲ್ಲ. ಆದರೆ ಇದರ ಸಂಪೂರ್ಣ ಕ್ರೆಡಿಟ್ ಬರೆದವರಿಗೆ ಹೋಗಬೇಕು*

Comments