*🙏💐ರಾಜ್ಯ ಸರ್ಕಾರಿ ನೌಕರರ ಗಮನಕ್ಕೆ...* https://www.cra-nsdl.com *👉🏿NPS partial withdrawal option ಈಗ employee ಲಾಗಿನ್ ನಲ್ಲಿ ಲಭ್ಯ* ನಿಮ್ಮ ವಂತಿಗೆಯಯ 25% ಅಮೌಂಟ್ withdrawal ಈ ಕೆಳಗಿನ ಲಿಂಕ್ ಬಳಸಿ ಮಾಡಿಕೊಳ್ಳಬಹುದು *👉🏿 ಮೊದಲ ಲಿಂಕ್ ಬಳಸಿ ವೆಬ್ ಸೈಟ್ Login ಗೆ ಆಗಬೇಕು* *👉🏿ಅಲ್ಲಿ ನಿಮ್ಮ ಅಕೌಂಟ್ ಡೀಟೇಲ್ಸ್ ಅನ್ನು ಸಂಪೂರ್ಣವಾಗಿ ಚೆಕ್ ಮಾಡಿಕೊಳ್ಳಬೇಕು, ಏನಾದರೂ ತಿದ್ದುಪಡಿ ಇದ್ರೆ ಮಾಡಿಕೊಳ್ಳಬಹುದು* *👉🏿 ನಂತರ ಮೆನು ಬಾರ್ ನಲ್ಲಿರುವ withdrawal ಸೆಲೆಕ್ಟ್ ಮಾಡಿಕೊಳ್ಳಿ* *👉🏿 ಪರ್ಪಸ್ ಸೆಲೆಕ್ಟ್ ಮಾಡಿ, ಪರ್ಪಸ್ ಗೆ ಸಂಭಂದಿಸಿದ ದಾಖಲೆಯನ್ನು ಅಪ್ಲೋಡ್ ಮಾಡಬೇಕು* *👉🏿Submit ಬಟನ್ ಮಾಡಿದ ಮೇಲೆ ಅಪ್ರುವಲ್ ಆದರೆ ನಿಮ್ಮ 2-3 ದಿನದಲ್ಲಿ ನಿಮ್ಮ ಖಾತೆಗೆ ಹಣ ಜಮಾ ಆಗುತ್ತದೆ* ➖ಸಮಗ್ರ ಮಾಹಿತಿಗಾಗಿ ಹಾಗೂ ವೆಬ್ ಸೈಟ್ ಗೆ Login ಆಗಲು ಕ್ಲಿಕ್ ಮಾಡಿ👇🏾👇🏾 https://www.cra-nsdl.com Plz forward